ಫ್ರಾಂಸಿಸ್ ಆಲ್ಬರ್ಟ್ ಸಿನಾಟ್ರಾ ೭೦ ರ ದಶಕದ ಅತ್ಯಂತ ಜನಪ್ರಿಯ ಹಾಲಿವುಡ್ ಚಿತ್ರನಟರು. ಮೂಲತಃ ಅವರೊಬ್ಬ ಹಾಡುಗಾರರು. ಅವರ ಟೆಲಿವಿಷನ್ ಶೋ ಗಳು ಅತಿಹೆಚ್ಚು ಜನರನ್ನು ಆಕರ್ಷಿಸಿದ್ದವು. ವ್ಯಾನ್ ರಾಯನ್ಸ್ ಎಕ್ಸಪ್ರೆಸ್ ನಲ್ಲಿ ಬಹಳ ಸೊಗಸಾಗಿ ಅಭಿನಯಿಸಿದ್ದಾರೆ. == ಉಲ್ಲೇಖಗಳು ==